ಹಿಂದೂ ಧರ್ಮ ವಿಶ್ವದ ಅತ್ಯಂತ ಹಳೆಯ ಧರ್ಮದ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇಂದು ನಮ್ಮ ವೇಗದ ಜೀವನ ಶೈಲಿಗೆ ಬಹಳ ಆಚರಣೆ ಸಂಸ್ಕಾರಗಳು ಮರೆಯಾಗುತ್ತಿದೆ.ಇವುಗಳನ್ನು ಮತ್ತೆ ನೆನಪಿಸಲು ಈ ಬ್ಲಾಗಿನ ಮೂಲಕ ಪ್ರಯತ್ನಿಸುತಿದ್ದೇನೆ. ಇನ್ನೂ ಕೆಲವರು ಸರಿಯಾದ ಮಾರ್ಗದರ್ಶನವಿಲ್ಲದೆ ನಮ್ಮ ಅಮೂಲ್ಯ ಆಚರಣೆಗಳನ್ನು ಮರೆಯುತ್ತ ಬಂದಿದ್ದಾರೆ. ಇಂತ ಅನೇಕರಿಗೆ ಉಪಯೋಗವಾಗಲೆಂಬುದು ಈ ಬ್ಲಾಗಿನ ಉದ್ದೇಶ. ಇಲ್ಲಿ ಆಚಾರ ವಿಚಾರ, ಸಂಸ್ಕೃತಿ, ಪೂಜಾ ವ್ರತ ವಿವರಣೆ, ಆಧ್ಯಾತ್ಮ ವಿಚಾರಗಳ ಬಗೆಗೆ ಹಲವು ಮಾಹಿತಿಗಳನ್ನು ತಿಳಿಸಲಾಗುವುದು. ಇಲ್ಲಿ ಬಹಳಷ್ಟು ವಿಚಾರಗಳನ್ನು ಬಹಳ ಜ್ಞಾನಿಗಳ ವಿಚಾರಧಾರೆ ಮತ್ತು ಕೆಲವು ತಾಣಗಳಿಂದ ಸಂಗ್ರಹಿಸಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ವಿಷಯದ ಬಗ್ಗೆ ಆಕ್ಷೇಪಣೆ, ಸಲಹೆ, ಮಾಹಿತಿಗಳಿದ್ದರೆ ನಾವು ಅದನ್ನು ಸದಾ ಸ್ವಾಗತಿಸುತ್ತೇವೆ. ಇಲ್ಲಿನ ಲೇಖನಗಳಲ್ಲಿ ಕೃತಿಸ್ವಾಮ್ಯದ ಆಕ್ಷೇಪಣೆ ಬಂದರೆ ಆ ಲೇಖನಗಳನ್ನು ತೆಗೆಯಲಾಗುವುದು. ನಿಮ್ಮಲ್ಲಿರುವ ಉತ್ತಮವಾದ ಮಾಹಿತಿಗಳನ್ನು ಹಂಚಿಕೊಂಡಲ್ಲಿ ಅದನ್ನೂ ಸಹಾ ಇಲ್ಲಿ ಹಾಕಲಾಗುವುದು.
ದನ್ಯವಾದಗಳು.ಹರಿ ಓಂ.
dhannyavada:)
ReplyDelete