ಪಕ್ಷಗಳು | ಪಂಚಗವ್ಯಗಳು | ಸಪ್ತ ಪುರಿಗಳು | |||
1 | ಕೃಷ್ಣ ಪಕ್ಷ | 1 | ತುಪ್ಪ | 1 | ಅಯೋಧ್ಯಾ ಪುರಿ |
2 | ಶುಕ್ಲ ಪಕ್ಷ | 2 | ಹಾಲು | 2 | ಮಥುರಾ ಪುರಿ |
ಋಣತ್ರಯಗಳು | 3 | ಮೊಸರು | 3 | ಮಾಯಾ ಪುರಿ (ಹರಿದ್ವಾರ) | |
1 | ದೇವ ಋಣ | 4 | ಗೋಮೂತ್ರ | 4 | ಕಾಶಿ |
2 | ಪಿತೃ ಋಣ | 5 | ಗೋಮಯ | 5 | ಕಂಚಿ (ವಿಷ್ಣು ಕಂಚಿ) |
3 | ಋಷಿ ಋಣ | ಪಂಚದೇವರು | 6 | ಅವಂತಿಕ ಪುರಿ | |
ಪಂಚತತ್ವಗಳು | 1 | ಗಣೇಶ | 7 | ದ್ವಾರಕಾ ಪುರಿ | |
1 | ಪ್ರಥ್ವಿ | 2 | ವಿಷ್ಣು | ಅಷ್ಟಾಂಗ ಯೋಗಗಳು | |
2 | ಜಲ | 3 | ಶಿವ | 1 | ಯಮ |
3 | ಅಗ್ನಿ | 4 | ದೇವಿ | 2 | ನಿಯಮ |
4 | ವಾಯು | 5 | ಸೂರ್ಯ | 3 | ಆಸನ |
5 | ಆಕಾಶ | ಚತುರ್ಯುಗಗಳು | 4 | ಪ್ರಾಣಾಯಾಮ | |
ಚತುರ್ಧಾಮಗಳು | 1 | ಸತ್ಯಯುಗ | 5 | ಪ್ರತ್ಯಾಹಾರ | |
1 | ದ್ವಾರಕಾ | 2 | ತ್ರೇತಾಯುಗ | 6 | ಧಾರಣಾ |
2 | ಬದರೀನಾಥ | 3 | ದ್ವಾಪರಯುಗ | 7 | ಧ್ಯಾನ |
3 | ಜಗನ್ನಾಥಪುರಿ | 4 | ಕಲಿಯುಗ | 8 | ಸಮಾಧಿ |
4 | ರಾಮೇಶ್ವರ | ಚತುರ್ವೇದಗಳು | ಅಷ್ಟ ಲಕ್ಷ್ಮೀ | ||
ಶಕ್ತಿಪೀಠಗಳು | 1 | ಋಗ್ವೇದ | 1 | ಆದಿ ಲಕ್ಷ್ಮೀ | |
1 | ಶಾರದಾ ಪೀಠ | 2 | ಯಜುರ್ವೇದ | 2 | ವಿಧ್ಯಾ ಲಕ್ಷ್ಮೀ |
2 | ಜ್ಯೋತಿಷ ಪೀಠ (ಜೋಷಿಮಠ) | 3 | ಸಾಮವೇದ | 3 | ಸೌಭಾಗ್ಯ ಲಕ್ಷ್ಮೀ |
3 | ಗೋವರ್ಧನ ಪೀಠ (ಜಗನ್ನಾಥಪುರಿ) | 4 | ಅಥರ್ವಣ ವೇದ | 4 | ಅಮೃತ ಲಕ್ಷ್ಮೀ |
4 | ಶೃಂಗೇರಿ ಪೀಠ | ಚತುರಾಶ್ರಮಗಳು | 5 | ಕಾಮ ಲಕ್ಷ್ಮೀ | |
ಅಂತಃಕರಣಗಳು | 1 | ಬ್ರಹ್ಮಚರ್ಯ | 6 | ಸತ್ಯ ಲಕ್ಷ್ಮೀ | |
1 | ಮನಸ್ಸು | 2 | ಗೃಹಸ್ಥ | 7 | ಭೋಗ ಲಕ್ಷ್ಮೀ |
2 | ಬುದ್ಧಿ | 3 | ವಾನಪ್ರಸ್ತ | 8 | ಯೋಗ ಲಕ್ಷ್ಮೀ |
3 | ಚಿತ್ತ | 4 | ಸನ್ಯಾಸ | ನವ ದುರ್ಗಾ | |
4 | ಅಹಂಕಾರ | ದರ್ಶನಗಳು | 1 | ಶೈಲಪುತ್ರಿ | |
ದಶ ದಿಕ್ಕುಗಳು | 1 | ವೈಶೇಷಿಕ | 2 | ಬ್ರಹ್ಮಚಾರಿಣಿ | |
1 | ಪೂರ್ವ | 2 | ನ್ಯಾಯ | 3 | ಚಂದ್ರಘಂಟಾ |
2 | ಪಶ್ಚಿಮ | 3 | ಸಾಂಖ್ಯ | 4 | ಕೂಷ್ಮಾಂಡಾ |
3 | ಉತ್ತರ | 4 | ಯೋಗ | 5 | ಸ್ಕಂದಮಾತಾ |
4 | ದಕ್ಷಿಣ | 5 | ಪೂರ್ವ ಮೀಮಾಂಸ | 6 | ಕಾತ್ಯಾಯಿನೀ |
5 | ಈಶಾನ್ಯ | 6 | ದಕ್ಷಿಣ ಮೀಮಾಂಸ | 7 | ಕಾಲರಾತ್ರಿ |
6 | ನೈರುತ್ಯ | ಸಪ್ತರ್ಷಿಗಳು | 8 | ಮಹಾಗೌರಿ | |
7 | ವಾಯವ್ಯ | 1 | ವಿಶಾಮಿತ್ರ | 9 | ಸಿದ್ದಿಧಾತ್ರಿ |
8 | ಆಗ್ನೇಯ | 2 | ಜಮದಗ್ನಿ | ಮಾಸಗಳು | |
9 | ಆಕಾಶ | 3 | ಭರದ್ವಾಜ | 1 | ಚೈತ್ರ |
10 | ಪಾತಾಳ | 4 | ಗೌತಮ | 2 | ವೈಶಾಖ |
ರಾಶಿಗಳು | 5 | ಅತ್ರಿ | 3 | ಜ್ಯೇಷ್ಠ | |
1 | ಮೇಷ | 6 | ವಶಿಷ್ಟ | 4 | ಆಷಾಡ |
2 | ವೃಷಭ | 7 | ಕಶ್ಯಪ | 5 | ಶ್ರಾವಣ |
3 | ಮಿಥುನ | ದಶಾವತಾರಗಳು | 6 | ಭಾದ್ರಪದ | |
4 | ಕಟಕ | 1 | ಮತ್ಸ್ಯ | 7 | ಆಶ್ವೀನ |
5 | ಸಿಂಹ | 2 | ಕೂರ್ಮ | 8 | ಕಾರ್ತಿಕ |
6 | ಕನ್ಯಾ | 3 | ವರಾಹ | 9 | ಮೃಗಶಿರ |
7 | ತುಲ | 4 | ನೃಸಿಂಹ | 10 | ಪೌಷ |
8 | ವೃಶ್ಚಿಕ | 5 | ವಾಮನ | 11 | ಮಾಘ |
9 | ಧನು | 6 | ಪರಶುರಾಮ | 12 | ಫಾಲ್ಗುಣ |
10 | ಮಖರ | 7 | ಶ್ರೀರಾಮ | ತಿಥಿಗಳು | |
11 | ಕುಂಭ | 8 | ಕೃಷ್ಣ | 1 | ಪ್ರತಿಪದ್ |
12 | ಮೀನ | 9 | ಭಲರಾಮ | 2 | ದ್ವಿತೀಯಾ |
ಸ್ಮೃತಿಗಳು | 10 | ಕಲ್ಕಿ | 3 | ತೃತಿಯಾ | |
1 | ಮನುಸ್ಮೃತಿ | ಜ್ಯೋತಿರ್ಲಿಂಗಗಳು | 4 | ಚತುರ್ಥಿ | |
2 | ವಿಷ್ಣುಸ್ಮೃತಿ | 1 | ಸೋಮನಾಥ | 5 | ಪಂಚಮಿ |
3 | ಅತ್ರಿಸ್ಮೃತಿ | 2 | ಮಲ್ಲಿಕಾರ್ಜುನ | 6 | ಷಷ್ಠಿ |
4 | ಹಾರಿತಸ್ಮೃತಿ | 3 | ಮಹಾಕಾಲ | 7 | ಸಪ್ತಮಿ |
5 | ಯಾಜ್ಞವಲ್ಕ್ಯಸ್ಮೃತಿ | 4 | ಓಂಕಾರೇಶ್ವರ | 8 | ಅಷ್ಟಮಿ |
6 | ಉಶನಸ್ಮೃತಿ | 5 | ವೈಧ್ಯನಾಥ | 9 | ನವಮಿ |
7 | ಅಂಗೀರಸ್ಮೃತಿ | 6 | ರಾಮೇಶ್ವರ | 10 | ದಶಮಿ |
8 | ಯಮಸ್ಮೃತಿ | 7 | ವಿಶ್ವನಾಥ | 11 | ಏಕಾದಶಿ |
9 | ಆಪಸ್ಥಂಬಸ್ಮೃತಿ | 8 | ತ್ರಯಂಭಕೇಶ್ವರ | 12 | ದ್ವಾದಶಿ |
10 | ಸರ್ವತಸ್ಮೃತಿ | 9 | ಕೇದಾರನಾಥ | 13 | ತ್ರಯೋದಶಿ |
11 | ಕಾತ್ಯಾಯನಸ್ಮೃತಿ | 10 | ಗುಷ್ಮೇಶ್ವರ | 14 | ಚತುರ್ದಶಿ |
12 | ಭೃಹಸ್ಪತಿಸ್ಮೃತಿ | 11 | ಭೀಮಶಂಕರ | 15 | ಪೂರ್ಣಿಮಾ/ಅಮಾವಾಸ್ಯೆ |
13 | ಪರಾಶರಸ್ಮೃತಿ | 12 | ನಾಗೇಶ್ವರ | ||
14 | ವ್ಯಾಸಸ್ಮೃತಿ | ||||
15 | ಸಾಂಖ್ಯಸ್ಮೃತಿ | ||||
16 | ಲಿಖಿತಸ್ಮೃತಿ | ||||
17 | ದಕ್ಷಸ್ಮೃತಿ | ||||
18 | ಶಾತಾತಪಸ್ಮೃತಿ | ||||
19 | ವಶಿಷ್ಟಸ್ಮೃತಿ |
Adcode
ಧರ್ಮ ವಿಚಾರಗಳು
Subscribe to:
Post Comments (Atom)
No comments:
Post a Comment