ನಮ್ಮ ಸಂಸ್ಕೃತಿಯಲ್ಲಿರುವ ಹಲವು ನಿತ್ಯ ಪಠನಾ
ಶ್ಲೋಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಹಲವು ನಿಮಗೆ ಗೊತ್ತಿರುವುದೇ ಆಗಿದೆ. ಇದು
ನಮ್ಮೆಲ್ಲರಿಗೂ ಬಹಳ ಉಪಯುಕ್ತವಾಗಿದೆ. ಚಿಕ್ಕ ಮಕ್ಕಳಿಗೂ ಸಹ ಚಿಕ್ಕ ವಯಸ್ಸಿನಲ್ಲೇ ಇದನ್ನು
ಕಲಿಸುವುದರಿಂದ ನಮ್ಮ ಆಚಾರವನ್ನು ತಿಳಿಸಿದಂತಾಗುತ್ತದೆ.
ಗಣಪತಿ
1. ಗಣಾನಾಂ ತ್ವಾಂ ಗಣಪತಿಗುಂ ಹವಾಮಹೇ ಕವಿಂ ಕವೀನಾಂ
ಉಪಮಶ್ರವಸ್ತಮಂ ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪಥ
ಆನಶೃಣ್ವನ್ನೊದಿಭಿಸೀಧ ಸಾದನಂ
ಉಪಮಶ್ರವಸ್ತಮಂ ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪಥ
ಆನಶೃಣ್ವನ್ನೊದಿಭಿಸೀಧ ಸಾದನಂ
2. ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ
3. ಗಜಾನನಂ ಭೂತ ಗಣಾದಿ ಸೇವಿತಂ ಕಪಿಥ್ಥ ಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ
4. ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತ ಊಪಾಸ್ಮಹೇ
5. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
6. ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
7. ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ
ಪ್ರಚೋದಯಾತ್
ಸುಬ್ರಮಣ್ಯ
1. ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
1. ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
2. ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್
3. ಅನಂತಂ ವಾಸುಕೀಂ ಶೇಷಂ ಪದ್ಮನಭಂ ಚ ಕಂಬಲಂ
ಶಂಖಪಾಲಂ ದಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ
ಶಿವ
1. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್
2. ಮೃತ್ಯುಂಜಯಾಯ ರುದ್ರಾಯ ನಿಲಕಂಠಾಯ ಶಂಭವೇ
ಅಮೃತೇಶಾಯ ಶರ್ವಾಯ ಮಹಾದೇವಾಯ ನಮಃ
3. ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಾಯ ಧೀಮಹಿ ತನ್ನೋ ಶಿವಃ ಪ್ರಚೋದಯಾತ್
4. ಓಂ ನಮಃ ಶಿವಾಯ
ಗುರು
ಗುರು
1. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ
2. ದೇವನಾಂಚ ಋಷಿನಾಂಚ ಗುರುಃ ಕಾಂಚನ ಸನ್ನಿಭಂ
ಬಂಧೂಭೂತಂ ತ್ರಿಲೊಕೇಶಂ ತಂ ನಮಾಮಿ ಭೃಹಸ್ಪತಿಂ
3. ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
4. ಓಂ ದತ್ತಾತ್ರೇಯಾಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್
5. ಓಂ ಗುರುದೇವಾಯ ವಿದ್ಮಹೇ ಪರಬ್ರಹ್ಮಣೆಚ ಧೀಮಹಿ ತನ್ನೋ ಗುರು ಪ್ರಚೋದಯಾತ್
6. ಓಂ ದಕ್ಷಿಣಾಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್
7. ಓಂ ಶಿರಡಿವಾಸಾಯ ವಿದ್ಮಹೇ ಸಚಿದಾನಂದಾಯ ಧೀಮಹಿ ತನ್ನೋ ಸಾಯಿ ಪ್ರಚೋದಯಾತ್
8. ಓಂ ಹ್ರಾಂ ಹ್ರೀಂ ಹ್ರೌಂ ಸಃ ಭೃಹಸ್ಪತಯೇ ನಮಃ
ನರಸಿಂಹ
1. ಓಂ ನರಸಿಂಹಾಯ ವಿದ್ಮಹೇ ವಜ್ರ ನಖಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್
ವಿಷ್ಣು
1. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಬಿರ್ಧ್ಯಾನಗಮಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
2. ಮಂಗಳಂ ಭಾಗವನ್ ವಿಷ್ಣು ಮಂಗಳಂ ಮಧುಸೂಧನಃ
ಮಂಗಳಂ ಪುಂಡರೀಕಾಕ್ಷ ಮಂಗಳಾಯ ಗರುಡ ಧ್ವಜಃ
3. ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
ನಮಃ ಪಂಕಜನೇತ್ರಾಯ ನಮಸ್ತೆ ಪಂಕಜಾಂಘ್ರಯೇ
4. ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
5. ಕಾಯೇನವಾಚ ಮನಸೆನ್ದ್ರಿಯೈರ್ವಾ ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್
ಕರೋಮಿಯದ್ಯದ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ
ಕರೋಮಿಯದ್ಯದ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ
6. ಗೋವಿಂದೇತಿ ಸದಾ ಸ್ನಾನಂ ಗೋವಿಂದೇತಿ ಸದಾ ಧ್ಯಾನಂ
ಗೋವಿಂದೇತಿ ಸದಾ ಜಪಂ ಸದಾ ಗೋವಿಂದ ಕೀರ್ಥನಂ
ಗೋವಿಂದೇತಿ ಸದಾ ಜಪಂ ಸದಾ ಗೋವಿಂದ ಕೀರ್ಥನಂ
7. ಓಂ ನಮೋ ಭಗವತೇ ವಾಸುದೇವಾಯ
8. ಓಂ ನಮೋ ನಾರಾಯಣಾಯ
9. ವ್ಯಾಸಾಯ ವಿಷ್ಣುರೂಪಾಯ ವ್ಯಾಸ ರೂಪಾಯ ವಿಷ್ಣವೇ
ನಮೋ ವೈಬ್ರಹ್ಮ್ಹನಿಧಯೇ ವಾಸಿಷ್ಟಾಯ ನಮೋ ನಮಃ
ನಮೋ ವೈಬ್ರಹ್ಮ್ಹನಿಧಯೇ ವಾಸಿಷ್ಟಾಯ ನಮೋ ನಮಃ
ವಿಷ್ಣು ವಾಹನ
1. ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
ರಾಮ
1. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
2. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
3. ಓಂ ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಕೃಷ್ಣ
1. ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
2. ಕೃಷ್ಣಾಯ ಯಾದವೇನ್ದ್ರಾಯಯ ಜ್ಞಾನಮುದ್ರಾಯ ಯೋಗಿನೇ
ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ
3. ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
4. ನಮೋ ಬೃಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ
ಜಗದ್ಹಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ
5. ನಮೋಸ್ತ್ವನಂತಾಯ ಸಹಸ್ರಮುರ್ತಯೇ ಸಹಸ್ರಪಾದಾಕ್ಷಿ ಶಿರೋರುಬಾಹವೆ ಸಹಸ್ರನಾಮ್ನೆ ಪುರುಶಾಯ ಶಾಶ್ವತೆ
6. ಕರಾರವಿಂದೇನ ಪಾದಾರವಿಂದಂ ಮುಖಾರವಿಂದೇ ವಿನಿವೇಶಯಂತಂ
ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ
5. ನಮೋಸ್ತ್ವನಂತಾಯ ಸಹಸ್ರಮುರ್ತಯೇ ಸಹಸ್ರಪಾದಾಕ್ಷಿ ಶಿರೋರುಬಾಹವೆ ಸಹಸ್ರನಾಮ್ನೆ ಪುರುಶಾಯ ಶಾಶ್ವತೆ
6. ಕರಾರವಿಂದೇನ ಪಾದಾರವಿಂದಂ ಮುಖಾರವಿಂದೇ ವಿನಿವೇಶಯಂತಂ
ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ
7. ವಸನಾದ್ ವಾಸುದೇವೋಸಿ ತೆ ಜಗತ್ರಯಂ
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೆ
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೆ
ವೇಂಕಟೆಶ್ವರ
1. ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕನಾಥಾಯ ಶ್ರೀನಿವಾಸಾಯತೇ ನಮಃ
1. ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕನಾಥಾಯ ಶ್ರೀನಿವಾಸಾಯತೇ ನಮಃ
2. ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ
ಆಂಜನೇಯ
1. ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ದಿಮತಾಂ ವರಿಷ್ಟಂ
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ
2. ಬುದ್ದಿರ್ಭಲಂ ಯಶೋಧ್ಯರ್ಯಂ ನಿರ್ಭಯತ್ವಂ ಆರೋಗತಾ
ಅಜಾಡ್ಯತ್ವಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್
3. ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಂ
ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ
4. ಓಂ ಆಂಜನೇಯಾಯ ವಿದ್ಮಹೇ ಮಹಭಲಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್
ಸೂರ್ಯ
1. ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
ಅಸ್ತಮಾನೇ ಸ್ವಯಂ ವಿಷ್ಣುಃ ತ್ರಯೀಮೂರ್ತಿಃ ದಿವಾಕರಃ
2. ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ
ತವೋರಿಂ ಸರ್ವ ಪಾಪಘ್ನಂ ಪ್ರಣತೊಸ್ಮಿ ದಿವಾಕರಂ
3. ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಸ್ಥಃ
ಕೇಯೂರವಾನ್ ಮಕರ ಕುಂಡಲವಾನ್ ಕಿರೀಟಿ ಹಾರಿ ಹಿರಣ್ಮಯ ವಪುಧ್ರುತ ಶಂಖ ಚಕ್ರಃ
4. ಓಂ ಭಾಸ್ಕರಾಯ ವಿದ್ಮಹೇ ಮಹಾದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್
ನವಗ್ರಹ
1. ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ
ಶನಿ
1. ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ
2. ಸೂರ್ಯಪುತ್ರೋ ದೀರ್ಘದೇಹೋ
ವಿಶಾಲಕ್ಷಃ ಶಿವಪ್ರಿಯ
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ
ದೇವಿ
1. ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ
ದೇವಿ
1. ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ
2. ಓಂ ಕಾತ್ಯಯನೇಚ ವಿದ್ಮಹೇ ಕನ್ಯಾಕುಮಾರಿ ಚ ಧೀಮಹಿ
ತನ್ನೋ ದುರ್ಗೆ ಪ್ರಚೋದಯಾತ್
3. ಯಾ ದೇವೀ ಸರ್ವಭೂತೇಶು ಮಾತೃರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಅನ್ನಪೂರ್ಣೆ
1. ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ
1. ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ
ಲಕ್ಷ್ಮಿ
1. ಸಿದ್ದ ಲಕ್ಷ್ಮೀರ್ ಮೋಕ್ಷ ಲಕ್ಷ್ಮೀರ್ ಜಯ ಲಕ್ಸ್ಮೀಚ ಸರಸ್ವತಿ
ಶ್ರೀ ಲಕ್ಷ್ಮಿರ್ವರ ಲಕ್ಷ್ಮೀಶ್ಚ ಪ್ರಸನ್ನಾ ಮಮಸರ್ವದಾ
2. ಓಂ ಮಹದೇವೈಚ ವಿದ್ಮಹೇ ವಿಷ್ನುಪತ್ನೀ ಚ ಧೀಮಹಿ
ತನ್ನೋ ಲಕ್ಷ್ಮಿ ಪ್ರಚೋದಯಾತ್
ಶಾರದೆ
1. ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ದಾನಂಚ ದೇಹಿಮೇ
2. ಯಾ ಕುಂದೇಂದು ತುಷಾರಹಾರ ಧವಲಾ
ಯಾ ಶುಭ್ರ ವಸ್ತ್ರಾವೃತ ಯಾ ವೀಣಾ ವರದಂಡ ಮಂದಡಿತ ಕರಾ
ಯಾ ಶ್ವೇತ ಪದ್ಮಸನಾ ಯಾ ಭೃಹ್ಮಾಚ್ಯುತ ಶಂಕರ ಪ್ರಬ್ರುಧಿಬೀರ್
ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತೀ ಭಗವತೀ ನಿಶ್ಯೇಶ ಜಾಢ್ಯಾಪಹ
3. ಸರಸ್ವತಿ ನಮಸ್ತುಬ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತುಮೇ ಸದಾ
ಪಂಚ ಕನ್ಯಾಸ್ಮರಣ
1. ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ
ತುಳಸಿ
1. ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ
2. ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ
ಗೋಮಾತಾ
1. ಸುರಭೀರ್ ವೈಷ್ಣವೀ ಮಾತಾಃ ಸುರಲೋಕೇ ಮಹೀಯಸೇ
ಗ್ರಾಸ ಮುಷ್ಟಿರ್ಮಯಾದತ್ತಾ ಸುರಭೇ ಪ್ರತಿಗೃಹ್ಯತಾಂ
ಬೆಳಿಗ್ಗೆ ಎದ್ದಕೂಡಲೇ ಕೈಗಳನ್ನು ನೋಡುತ್ತಾ
1. ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿ
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ
ಬೆಳಿಗ್ಗೆ ಎದ್ದಕೂಡಲೇ ನೆಲವನ್ನು ಮುಟ್ಟುತ್ತಾ
1.
ಸಮುದ್ರ ವಸನೆ ದೇವಿ ಪರ್ವತ ಸ್ತನಮನ್ದಲೆ
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ
ಸುಪ್ರಭಾತ
1.
ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೆ
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ಉತ್ತಿಷ್ಟ್ಹೋಥಿಷ್ಟ ಗೋವಿಂದ ಉತ್ತಿಷ್ಥ ಗರುಧ್ವಜ
ಉತ್ತಿಸ್ಥ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ಉತ್ತಿಷ್ಟ್ಹೋಥಿಷ್ಟ ಗೋವಿಂದ ಉತ್ತಿಷ್ಥ ಗರುಧ್ವಜ
ಉತ್ತಿಸ್ಥ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ
1. ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಮಂತ್ರ ಸ್ನಾನ
1. ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾ
ಯಸ್ಮರೇತ್ ಪುಂಡರೀಕಾಕ್ಷಂ ಸಭಾಹ್ಯಾಭಂತರ ಶುಚಿ:
1. ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾ
ಯಸ್ಮರೇತ್ ಪುಂಡರೀಕಾಕ್ಷಂ ಸಭಾಹ್ಯಾಭಂತರ ಶುಚಿ:
ಪ್ರದಕ್ಷಿಣೆ ನಮಸ್ಕಾರದಲ್ಲಿ
1. ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
1. ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
2. ತ್ವಮೇವ ಮಾತಾಚ ಪಿತಾ ತ್ವಮೇವ
ತ್ವಮೇವ ಬಂಧು ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ
ತ್ವಮೇವ ಬಂಧು ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ
ತೀರ್ಥ ಸೇವನೆ ಸಮಯದಲ್ಲಿ
1. ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ
2. ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ ಹರೀ
ಸಂಕಷ್ಥದಲ್ಲಿರುವಾಗ ಪ್ರಾರ್ಥನೆ
1. ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ
ಋತುಪರ್ಣಸ್ಯ ರಾಜರ್ಷೆ ಕೀರ್ಥನಂ ಕಲಿ ನಾಶನಂ
ದೇವರ ಪ್ರಾರ್ಥನೆ ಮಾಡುವಾಗ
1. ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ
2. ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ
3. ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಾಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನ
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನ
4. ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂ
ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ
ಲೋಕಾ ಸಮಸ್ತ ಸುಖಿನೋ ಭವಂತು
ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ
ಲೋಕಾ ಸಮಸ್ತ ಸುಖಿನೋ ಭವಂತು
5. ಶ್ರದ್ದಾಂ ಮೇದಾಂ ಯಶಃ ಪ್ರಜ್ನ್ಯಾಂ ವಿದ್ಯಾಂ
ಬುದ್ದಿಂ ಶ್ರಿಯಂ ಬಲಂ
ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ
ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ
ಜ್ಯೋತಿ ಬೆಳಗುವಾಗ
1. ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇ
ಶುಭ ಪ್ರಯಾಣಕ್ಕೆ
ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
ಚಿರಂಜೀವಿಗಳ ಸ್ಮರಿಸುವಿಕೆ
1. ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ
ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ
1. ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ
ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ
ಮಾತಾ ಪಿತೃಗಳ ಸ್ಮರಣೆ
1. ಮಾತೃ ದೇವೊ ಭವಃ ಪಿತೃ ದೇವೋ ಭವಃ
ಆಚಾರ್ಯ ದೇವೋ ಭವಃ ಅತಿಧಿ ದೇವೋ ಭವಃ
1. ಮಾತೃ ದೇವೊ ಭವಃ ಪಿತೃ ದೇವೋ ಭವಃ
ಆಚಾರ್ಯ ದೇವೋ ಭವಃ ಅತಿಧಿ ದೇವೋ ಭವಃ
ನಾಗ ಸ್ತೋತ್ರ
1. ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ
1. ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ
ಅಗ್ರತಃ ಶಿವರೂಪಾಯ ಅಶ್ವತ್ಥಾಯ ನಮೋ ನಮಃ
ಅಗ್ರತಃ ಶಿವರೂಪಾಯ ಅಶ್ವತ್ಥಾಯ ನಮೋ ನಮಃ
ಶಾಂತಿ
ಮಂತ್ರಗಳು
1. ಓಂ ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯಾ ಓಂ ಶಾಂತಿಃ ಶಾಂತಿಃ ಶಾಂತಿಃ
2. ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ
ಮೃತ್ಯೋರ್ಮಾ ಅಮೃತಂಗಮಯಾ ಓಂ ಶಾಂತಿಃ ಶಾಂತಿಃ ಶಾಂತಿಃ
2. ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ
ಮಲಗುವಾಗ
1. ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃ
1. ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃ
ಇತರೆ ಶ್ಲೋಖಗಳು
1. ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂ
ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ
ಲೋಕಾ ಸಮಸ್ತ ಸುಖಿನೋ ಭವಂತು
ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ
ಲೋಕಾ ಸಮಸ್ತ ಸುಖಿನೋ ಭವಂತು
ವಾರ
|
ಸೋಮವಾರ
|
ಮಂಗಳವಾರ
|
ಬುಧವಾರ
|
ಗುರುವಾರ
|
ಶುಕ್ರವಾರ
|
ಶನಿವಾರ
|
ಭಾನುವಾರ
|
ದೇವರು
|
ಶಿವ
|
ಸುಬ್ರಮಣ್ಯ, ವಿಷ್ಣು, ರಾಮ, ಕೃಷ್ಣ, ಪಾರ್ವತಿ, ಗೋಮಾತಾ
|
ಗಣಪತಿ
|
ಗುರು
|
ಲಕ್ಷ್ಮೀ, ಶಾರದೆ, ತುಳಸಿ, ಪಂಚಕನ್ಯ
|
ಆಂಜನೇಯ, ನವಗ್ರಹ, ಶನಿ, ವೆಂಕಟರಮಣ, ನರಸಿಂಹ
|
ಸೂರ್ಯ
|
please prathi shlokada artha thilisuvira...???
ReplyDeleteತುಂಬಾ ಧನ್ಯವಾದಗಳು ಸರ್ ಈ ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ಧನ್ಯವಾದಗಳು
DeleteVery helpful, good work
DeleteGreat work. Its well drafted n very useful in our daily life. Thank you very much.
ReplyDeleteExcellent, very use full in our daily life. Great work
ReplyDeleteThx
ತುಂಬಾ ಧನ್ಯವಾದಗಳು ಸರ್ ಈ ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ಧನ್ಯವಾದಗಳು
ReplyDeleteಬಹಳ ಚೆನ್ನಾಗಿರುವ ಸ್ತೋತ್ರಗಳು .ಧನ್ಯವಾದಗಳು.
ReplyDeleteಧನ್ಯೋಸ್ಮಿ
ReplyDeleteಧನ್ಯವಾದಗಳು ಸರ್
ReplyDeleteಧನ್ಯವಾದಗಳು sir🙏
ReplyDeleteದೇವರಿಗೆ ಹತ್ತಿರ ಆಗಲು ಇಷ್ಟು ಸಾಕು.
ReplyDeleteಧನ್ಯವಾದಗಳು ಸಾರ್ ತಮಗೆ
ಡೈನೋಪಯುಕ್ತ ವಾಗಿವೆ.ತುಂಬಾ ಧನ್ಯವಾದಗಳು
ReplyDeleteಧನ್ಯವಾದಗಳು
ReplyDeleteಧನ್ಯವಾದಗಳು ಸರ್
ReplyDeleteSarve janaha sukhinobhavantu.
ReplyDeleteಧನ್ಯವಾದಗಳು
ReplyDeleteಉಪಯುಕ್ತವಾಗಿವೆ.. ಧನ್ಯವಾದಗಳು..��
ReplyDeleteThanks
ReplyDeleteಧನ್ಯವಾದಗಳು
ReplyDeleteThank you so much
ReplyDeleteತುಂಬಾ ಧನ್ಯವದಗಳು ಚೆನ್ನಾಗಿ ಮೂಡಿ ಬಂದಿದೆ ಇದರ ಉಚ್ಛಾರ ವಿಡಿಯೋ ಇದ್ದರೆ ಅದು ಚನ್ನಗಿರುತೆ. ತುಂಬಾ ದವ್ಯ ಭಕ್ತರಿಗೆ ಉಚ್ಛಾರ ಗೊತ್ತಿಲ್ಲ ಅದರಿಂದ ಕೇಳುತ್ತಿದ್ದೇನೆ.
ReplyDeleteತುಂಬಾ ಚೆನ್ನಾಗಿದೆ ಧನ್ಯವಾದಗಳು
ReplyDeleteತುಂಬಾ ಚೆನ್ನಾಗಿದೆ ಧನ್ಯವಾದಗಳು ಗುರೂಜಿ
ReplyDeleteಉಪಯುಕ್ತ ಶ್ಲೋಕ ಸಂಗ್ರಹ. ಧನ್ಯವಾದಗಳು.
ReplyDeleteಕ್ಷಮೆಯಿರಲಿ, ನನಗೆ ತಿಳಿದ ತಪ್ಪಾದ ಶಬ್ದಗಳನ್ನು ತಿಳಿಸಬಹುದೇ ?
ಅನಂತ ಕೋಟಿ ಧನ್ಯವಾದಗಳು ತಮಗೆ 🙏🙏🙏🙏
ReplyDeleteಸೂಪರ್ ನಿಮಿನಿಂದ ಯಲ್ಲರಿಗೂ ಅನುಕೂಲ
ReplyDeleteಧನ್ಯವಾದಗಳು
ReplyDeleteಆರತಿ ಮಾಡುವಾಗ ಹೇಳುವ ಶ್ಲೋಕ ತಿಳಿಸಿ
ReplyDeleteಧನ್ಯವಾದಗಳು ಸರ್ ಅದ್ಭುತ ಶ್ಲೋಕಗಳು ದೇವರ ಮಂತ್ರಗಳು ದೈವಭಕ್ತರಿಗೆ ಉಪಯುಕ್ತ ಮಾಹಿತಿಗಳು 🌹
ReplyDelete🙏🙏
ReplyDeleteನಮಸ್ತೇ. ಉತ್ತಮ ಕಾರ್ಯ. ಆದರೆ ವ್ಯಾಕರಣ ಹಾಗೂ ಕಾಗುಣಿತ ದೋಷಗಳಿವೆ. ದಯಮಾಡಿ ಗಮನಿಸಿ.
ReplyDeleteಉದಾ- ಪಂಚಕನ್ಯಾ . ವಾಸ್ತವವಾಗಿ ಪಂಚಕಂ ನಾ ಎಂದು ಸರಿಯಾದ ಪ್ರಯೋಗ. ಇಂತಹ ಅನೇಕ ದೋಷಗಳಿವೆ.