ಶ್ರೀ
ಮಹಾಲಕ್ಷ್ಮೀ ನಿತ್ಯಪೂಜೆಯ ವಿಧಾನ
| ಶ್ರೀ
ಗುರುಭ್ಯೋನಮಃ | ಹರಿಃ ಓಂ |
ಅಪವಿತ್ರಃ
ಪವಿತ್ರೋವಾ ಸರ್ವಾವಸ್ಥಾಮ್ಗತೋಪಿ ವಾ |
ಯಃ ಸ್ಮರೇತ್
ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ ಶುಚಿಃ ||
( ತಲೆಯ
ಮೇಲೆ ನೀರನ್ನು ಪ್ರೋಕ್ಷಿಸಿಕೊಳ್ಳಬೇಕು )
ಕಲ್ಯಾಣಾದ್ಭುತ
ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ
ಶ್ರೀನಿವಾಸಾಯ ತೇ ನಮಃ ||
( ಘಂಟಾನಾದ
ಮಾಡಿ )
ಆಗಮಾರ್ಥಂತು
ದೇವಾನಾಂ ಗಮನಾರ್ಥಂತು ರಾಕ್ಷಸಾಮ್ |
ಕುರು
ಘಂಟಾರವಂ ತತ್ರ ದೇವತಾಹ್ವಾನ ಲಾಂಛನಮ್ ||
( ಆಚಮನ
ಮಾಡಿ )
ಆಚಮ್ಯ
ಕೇಶವಾಯ
ಸ್ವಾಹಾ - - - - - - - - - - - - -
- - - - - - - - - - - - - - ಶ್ರೀಕೃಷ್ಣಾಯ ನಮಃ
[ ಶ್ರೀ
ಗುರುಭ್ಯೋ ನಮಃ || ಹರಿಃ ಓಂ ||
ಶ್ರೀ
ವೈಭವಲಕ್ಷ್ಮೀ ನಮಃ || ಲಕ್ಷ್ಮೀನಾರಾಯಣಾಭ್ಯಾಂ ನಮಃ ||
ಆಚಮ್ಯ (
ಎರಡಾವರ್ತಿ ನೀರನ್ನು ಸೇವಿಸಬೇಕು )
ಕೇಶವಾಯ
ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ ||
ನಾಮಸ್ಮರಣೆ
ಗೋವಿಂದಾಯ ನಮಃ | ವಿಷ್ಣುವೇ ನಮಃ |
ಮಧೂಸೂಧನಾಯ ನಮಃ | ತ್ರಿವಿಕ್ರಮಾಯ ನಮಃ |
ವಾಮನಾಯ ನಮಃ | ಶ್ರೀಧರಾಯ ನಮಃ |
ಹೃಶೀಕೇಶಾಯ ನಮಃ | ಪದ್ಮನಾಭಾಯ ನಮಃ |
ದಾಮೋದರಾಯ ನಮಃ | ಸಂಕರ್ಷಣಾಯ ನಮಃ |
ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ |
ಅನಿರುದ್ದಾಯ ನಮಃ | ಪುರುಷೋತ್ತಮಾಯ ನಮಃ |
ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ |
ಅಚ್ಯುತಾಯ ನಮಃ | ಜನಾರ್ಧನಾಯ ನಮಃ |
ಉಪೇಂದ್ರಾಯ ನಮಃ | ಹರಯೇ ನಮಃ |
ಶ್ರೀ ಕೃಷ್ಣಾಯ ನಮಃ || ( ಕೈ ಜೋಡಿಸಿ ನಮಸ್ಕರಿಸುವುದು
)
ಶ್ರೀ ಗುರುಭ್ಯೋ ನಮಃ | ಶ್ರೀ ಮನ್ಮಹಾಗಣಪತಯೇ
ನಮಃ |
ಕುಲದೇವತಾಯೈ ನಮಃ | ಇಷ್ಟದೇವತಾಭ್ಯೋ ನಮಃ |
ಅವಿಘ್ನಮಸ್ತು | ಶಾಂತಿರಸ್ತು | ]
ಪ್ರಾಣಾಯಾಮ
ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ
ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋ ಜ್ಯೋತಿರಸೋಮೃತಂ
ಬ್ರಹ್ಮ ಭುರ್ಭುವಸ್ವರೋಮ್ ||
ಸಂಕಲ್ಪ
ಶುಭೇ ಶೋಭನೇ ಮುಹೂರ್ಥೆ _ _ _ ಸಂವತ್ಸರಸ್ಯ _ _ _ ಅಯನೆ _ _ _ ಋತೌ
_ _ _ ಮಾಸಸ್ಯ _ _ _ ಪಕ್ಷೇ _ _ _ ತಿಥೌ _ _ _ ವಾಸರೇ, ಅಸ್ಮಾಕಂ ( ಖಾಲಿ ಜಾಗದಲ್ಲಿ ಪೂಜಾ
ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರಗಳನ್ನು ಹೇಳಿ )
ಸಹಕುಟುಂಬಾನಾಂಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಸಿದ್ಯರ್ಥಂ
ಸಮಸ್ತ
ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ ಸಿದ್ದ್ಯರ್ಥಂ ಮನೋಕಾಮನಾ
ಸಿದ್ದ್ಯರ್ಥಂ
ಶ್ರೀ ಮಹಾಲಕ್ಷ್ಮೀ ದೇವತಾಮುದ್ದಿಶ್ಯ ಶ್ರೀ ಮಹಾಲಕ್ಷ್ಮೀ
ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
( ಮಂತ್ರಾಕ್ಷತೆಗೆ ನೀರು ಹಾಕಿ
ತಟ್ಟೆಗೆ ಹಾಕಿ )
ಧ್ಯಾನಂ
ವಂದೇ ಲಕ್ಷ್ಮೀಂ ಪರಶಿವಮಯೀಂ
ಶುದ್ದ ಜಾಂಬೂನದಾಭಾಂ
ತೇಜೋರೂಪಂ ಕನಕವಸನಾಂ
ಸರ್ವ ಭೂಷೋಜ್ವಲಾಂಗೀಮ್ |
ಬೀಜಾಪೂರಂ ಕನಕಕಲಶಂ
ಹೇಮಪದ್ಮಂ ದಧಾನಾಂ
ಆದ್ಯಾಂ ಶಕ್ತಿಂ ಸಕಲಜನನೀಂ
ವಿಷ್ಣು ವಾಮಾಂಶ ಸಂಸ್ಥಾಮ್ ||
ಧ್ಯಾಯಾಮಿ
( ಲಕ್ಷ್ಮೀ ಪ್ರತಿಮೆ\ಫೋಟೋಗೆ ಅಕ್ಷತೆ, ಹೂ
ಏರಿಸಿ )
ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರ
ಪೂಜಿತೇ |
ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||
|| ಆವಾಹಯಾಮಿ ||
( ಅಕ್ಷತೆ, ಹೂ ಏರಿಸಿ
)
ಶ್ರೀ ಮಹಾಲಕ್ಷ್ಮ್ಯೈ ನಮಃ ಆಚಮನಂ ಸಮರ್ಪಯಾಮಿ
|
( ಉದ್ದರಣೆ ನೀರು ಹಾಕಿ
)
ಅರ್ಘ್ಯಂ ಸಮರ್ಪಯಾಮಿ ( ತಟ್ಟೆಗೆ ನೀರು ಹಾಕಿ )
ಸ್ನಾನಂ ಸಮರ್ಪಯಾಮಿ (ನೀರನ್ನು ಪ್ರೋಕ್ಷಿಸಿ )
ಪಾದ್ಯಂ ಸಮರ್ಪಯಾಮಿ (ಉದ್ದರಣೆ ನೀರು ಹಾಕಿ)
ಪುನರಾಚಮನಂ ಸಮರ್ಪಯಾಮಿ |
ವಸ್ತ್ರಂ ಸಮರ್ಪಯಾಮಿ (ಗೆಜ್ಜೆ ವಸ್ತ್ರ
ಏರಿಸಿ )
ಆಭರಣಾನಿ ಸಮರ್ಪಯಾಮಿ || ಹರಿದ್ರಾ
ಕುಂಕುಮ
ಪರಿಮಳ ದ್ರವ್ಯಾನಿ ಸಮರ್ಪಯಾಮಿ (ಅರಶಿನ,
ಕುಂಕುಮ ಏರಿಸಿ )
ಧೂಪಮಾಘ್ರಾಸಯಾಮಿ (ಧೂಪವನ್ನು ಬೆಳಗಿ )
ದೀಪಮ್ ದರ್ಶಯಾಮಿ ( ದೀಪಾರತಿ, ಏಕಾರತಿ
ಬೆಳಗಿ )
ನೈವೇದ್ಯಂ ಸಮರ್ಪಯಾಮಿ
ಓಂ ಭುರ್ಭುವಸ್ವಃ _ _ _ ಪ್ರಚೋದಯಾತ್ |
ಪ್ರಾಣಾಪಾನ ವ್ಯಾನೋದಾನ ಸಮಾನಾಭ್ಯಾಂ
ಸ್ವಾಹಾ ||
(ನೈವೇದ್ಯಕ್ಕೆ
ತೀರ್ಥ ಪ್ರೋಕ್ಷಿಸಿ )
ಶ್ರೀ ಮಹಾಲಕ್ಷ್ಮ್ಯೈ ನಮಃ ಉತ್ತರಾಪೋಶನಂ
ಸಮರ್ಪಯಾಮಿ ||
(ಉದ್ದರಣೆ
ನೀರು ಹಾಕಿ)
ಮಹಾನೀರಾಜನಂ ಸಮರ್ಪಯಾಮಿ
ಸಾಜ್ಯಂ ತ್ರಿವರ್ತಿ ಸಂಯುಕ್ತಂ
ವಹ್ನಿನಾದ್ಯೋತಿತಂಮಯಾ
ನೀರಾಜಯಾಮಿ ದೇವೇಶಿ ಪ್ರಸೀದ ಹರಿವಲ್ಲಭೆ
(
ಮಹಾಮಂಗಳಾರತಿ ಮಾಡಿ )
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ
(ನಮಸ್ಕಾರ ಮಾಡಿ )
ಛತ್ರ ಚಾಮರ ನೃತ್ಯ ಗೀತ
ವಾದ್ಯಾಂದೋಲಿಕಾದಿ
ಸಮಸ್ತ ರಾಜೋಪಚಾರ ಪೂಜಾಹ ಸಮರ್ಪಯಾಮಿ ||
ಸಮರ್ಪಣೆ
ಯಸ್ಯ ಸ್ಮೈತ್ಯಾ ಚ ನಾಮೊಕ್ತ್ಯಾ ತಪಃ
ಪೂಜಾ ಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯೋನಿ ಸದ್ಯೋವಂದೇ
ತಮಚ್ಯುತಂ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ
ಹರಿಪ್ರಿಯೇ |
ಯತ್ಕ್ರತಂ
ತು ಮಾಯಾ ದೇವಿ ಪರಿಪೂರ್ಣಂ ತದಸ್ತು ತೇ ||
ಅನೇನ ಶ್ರೀಮನ್ಮಹಾಲಕ್ಷ್ಮೀ ದೇವತಾ
ಪೂಜನೇನ |
ಶ್ರೀ ಮಹಾಲಕ್ಷ್ಮೀ ದೇವತಾ ಪ್ರೀತಾ
ವರದಾಭವತು ||
( ಹೂವಿನ ಪ್ರಸಾದವನ್ನು ತಲೆಯಲ್ಲಿ
ಧರಿಸಿ )
ಕಾಯೇನವಾಚ ಮನಸೆನ್ದ್ರಿಯೈರ್ವಾ |
ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್ ||
ಕರೋಮಿಯದ್ಯದ್ ಸಕಲಂ ಪರಸ್ಮೈ |
ನಾರಾಯಣಾಯೇತಿ ಸಮರ್ಪಯಾಮಿ ||
ಶ್ರೀ ಕೃಷ್ಣಾರ್ಪಣಮಸ್ತು
ಪ್ರತಿ ಶುಕ್ರವಾರ ಪಠಿಸಬೇಕಾದ
ಶ್ಲೋಕ
ಯಾ ರಕ್ತಾಂಬುಜವಾಸಿನೀ
ವಿಲಸಿನೀ ಚಂಡಾOಶು ತೇಜಸ್ವಿನೀ
ಆರಕ್ತಾ ದುಧಿರಾಂಬರಾ
ಹರಿಸಖೀ ಯಾ ಶ್ರೀ ಮನೋಹ್ಲಾದಿನೀ |
ಯಾ ರತ್ನಾಕರ ಮಂಥನಾತ್
ಪ್ರಘಟಿತಾ ವಿಷ್ಣೋಸ್ಚ ಯಾ ಗೇಹಿನೀ |
ಸಾ ಮಾಂ ಪಾತು ಮನೋರಮಾ
ಭಗವತೀ ಲಕ್ಷ್ಮೀಸ್ಚ ಪದ್ಮಾಲಯಾ ||
( ಭಾವಾರ್ಥ: ಯಾವ ವೈಭವ ಲಕ್ಷ್ಮಿಯು
ಕೆಂದಾವರೆಯಲ್ಲಿ ಹಸನ್ಮುಖಳಾಗಿ ಕುಳಿತು ಕೋಟಿಸೂರ್ಯರ ಪ್ರಕಾಶವುಳ್ಳಳೋ, ಕೆಂಪು
ವಸ್ತ್ರವನ್ನಿಟ್ಟು ಶ್ರೀಹರಿಯ ಹೃದಯವಲ್ಲಭೆಯೋ, ಯಾವಾಕೆಯು ಸಮುದ್ರ ಮಥನದಲ್ಲಿ ಅವತರಿಸಿ, ಭಗವಾನ್
ಮಹಾವಿಷ್ಣುವಿನ ಪತ್ನಿಯಾದಳೋ, ಅಂತಹ ಭಗವತೀ ಲಕ್ಷ್ಮಿಯು ನನ್ನನು ರಕ್ಷಿಸಲಿ. )
No comments:
Post a Comment