ನಾವೆಲ್ಲರೂ ಷೇರು ಮಾರುಕಟ್ಟೆಯಿಂದ ಗಳಿಸಲು ಬಯಸುತ್ತೇವೆ. ನಾವು ಷೇರು ಮಾರುಕಟ್ಟೆಯಿಂದ ಹಣಗಳಿಸಲು ವಿವಿಧ ಯೋಜನೆಗಳನ್ನು ಮಾಡುತ್ತೇವೆ. ಪ್ರತಿ ಷೇರುವ್ಯಾಪಾರಿ ನಿರ್ದಿಷ್ಟ ಷೇರನ್ನು ನನಗೆ ಅದೃಷ್ಟ ಎಂದು ನಂಬುತ್ತಾರೆ ಮತ್ತು ಅವರು ಆ ಷೇರಿನಲ್ಲಿ ಟ್ರೇಡ್ ಮಾಡಿದಾಗ ಅದರಲ್ಲಿ ಲಾಭಗಳಿಸುತ್ತಾರೆ. ಆದರೆ ಆ ಷೇರು ಅವರಿಗೆ ಏಕೆ ಅದೃಷ್ಟ ಎನ್ನುವ ತರ್ಕ ಗೊತ್ತಿರುವುದಿಲ್ಲ.
ಸಂಖ್ಯಾಶಾಸ್ತ್ರ ಸಹ ಷೇರು ಮಾರುಕಟ್ಟೆಯಲ್ಲಿ ಹಣ ಮಾಡುವಲ್ಲಿ ಸಹಾಯ ಮಾಡಬಹುದು.
ಇಲ್ಲಿನ ಸಂಖ್ಯಾಶಾಸ್ತ್ರದ ಸರಳ ಸೂತ್ರಗಳ ಸಹಾಯದಿಂದ ಷೇರು ಮಾರುಕಟ್ಟೆಯಲ್ಲಿ ಹಣ ಮಾಡಲು ಅನುಕೂಲವಾಗುತ್ತದೆ.
ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 6, 15, 24 ಆಗಿದ್ದರೆ, ನಿಮ್ಮ ಸಂಖ್ಯೆ = 6.
ಹೀಗಾಗಿ ಟ್ರೇಡ್ ಮಾಡುವಾಗ ಸಂಖ್ಯೆ: 6 ಇರುವ ಕಂಪನಿಗಳ ಮೇಲೆ ಹೂಡಿಕೆ ಮಾಡಿ.
Bosch limited 6
Gic housing finance 6
Pennar industries 6
Gujrat state petronet limited 6
Gic housing finance 6
Pennar industries 6
Gujrat state petronet limited 6
ಈ ಕಂಪನಿಗಳು ನಿಮಗೆ ನೈಸರ್ಗಿಕವಾಗಿ ಶುಭಕರವಾಗಿರುತ್ತದೆ.
ಈ ಕಂಪನಿಗಳ ಮೇಲೆ ಹೂಡಿಕೆ
ಮಾಡುವುದರಿಂದ ಸುಲಭ ಮತ್ತು ಅದೃಷ್ಟದಿಂದ ಹಣಗಳಿಸಬಹುದು.
ಕೆಲವು ಕಂಪನಿಗಳು ಮತ್ತು
ಅವುಗಳ ಸಂಖ್ಯೆ.
Petronet lng limited 1
Deep industries 2
Onmobile global limited 3
Idfc---Infrastructure development finance company
3
Ashok Leyland 4
Ashok Leyland 4
Delta corp limited 5
Bosch limited 6
Gic housing finance 6
Gujrat state petronet limited 6
Pennar industries 6
L & T finance holdings limited 8
Castrol India 8
Care 8
Reliance industries limited 9
Care 8
Reliance industries limited 9
Dabur India 9
Graphite India limited 9
- ಎಸ್ ಶರ್ಮ ವಶಿಷ್ಠ
Graha karaka
ReplyDelete