Adcode

ಜ್ಯೋತಿಷ್ಯ ಮತ್ತು ಆಹಾರದ ಅಭ್ಯಾಸಗಳು


ಇಂದು ನಮ್ಮ ಜೀವನ ಶೈಲಿಯಲ್ಲಿ ಆಹಾರದ ಅಭ್ಯಾಸಗಳು ನಿಯಮಿತವಾಗಿಲ್ಲ. ಒಳ್ಳೆಯ ಆಹಾರ ಸೇವನೆಯ ಅಭ್ಯಾಸಗಳು ದೈಹಿಕ, ಮಾನಸಿಕ ಹಾಗು ಆಧ್ಯಾತ್ಮಿಕವಾಗಿ ಮುಂದುವರಿಯಲು ಸಹಕಾರಿ. ಒಳ್ಳೆಯ ಅದೃಷ್ಟವಂತರಾಗಲು ಈ ಸರಳ ನಿಯಮಗಳನ್ನು ಅನುಸರಿಸಿ.

      ·          ಭಾನುವಾರ

ಪ್ಪಾದ ಮತ್ತು ಕರಿದ ಆಹಾರಗಳನ್ನು ತಿನ್ನಬೇಡಿ. 
ಸಿಹಿ ತಿಂಡಿಗಳನ್ನು ತಿನ್ನಿ ಮತ್ತು ಉಪ್ಪು ರಹಿತವಾದ ಆಹಾರಗಳನ್ನು ತಿನ್ನಿ.
ಬೆಲ್ಲವನ್ನು ತಿನ್ನಿರಿ. 
ಸಕ್ಕರೆ ಮತ್ತು ಅರಶಿನ ಬೆರೆಸಿದ ಅನ್ನವನ್ನು ತಿನ್ನಿರಿ.
ಮಾಂಸಾಹಾರವನ್ನು ತಿನ್ನಬೇಡಿ.
ಮಧ್ಯಪಾನವನ್ನು ಮಾಡಬೇಡಿ.
 
·         ಸೋಮವಾರ
ಕಡಲೆಕಾಳು(ಚನ್ನಾ) ಮತ್ತು ಉದ್ದಿನ ಬೇಳೆ ತಿನ್ನಬೇಡಿ.
ಹಾಲು ಮತ್ತು ಅನ್ನವನ್ನು ಉಪಯೋಗಿಸಿರಿ.
ಮಾಂಸಾಹಾರವನ್ನು ತಿನ್ನಬೇಡಿ.
ಮಧ್ಯಪಾನವನ್ನು ಮಾಡಬೇಡಿ.
 
·         ಮಂಗಳವಾರ
ಸಿಹಿ ತಿಂಡಿಗಳನ್ನು ತಿನ್ನಿ ಮತ್ತು ಉಪ್ಪು ರಹಿತವಾದ ಆಹಾರಗಳನ್ನು ತಿನ್ನಿ.
ಅವರೇ ಕಾಳಿನ ಆಹಾರ ಸ್ವೀಕರಿಸಿ.
ಹೆಸರುಬೇಳೆ ತಿನ್ನಬೇಡಿ.
ಮಾಂಸಾಹಾರವನ್ನು ತಿನ್ನಬೇಡಿ.
ಮಧ್ಯಪಾನವನ್ನು ಮಾಡಬೇಡಿ.
 
·         ಬುಧವಾರ
ಹೆಸರುಕಾಳಿನ ಆಹಾರ ತಿನ್ನಿರಿ. 
ಬಿಳಿಕಡಲೆಯ ಆಹಾರ ತಿನ್ನಬೇಡಿ.
ಮಾಂಸಾಹಾರ ಸೂಕ್ತವಲ್ಲ,ಆದರೂ ತಿನ್ನಬಹುದು.
ಮಧ್ಯಪಾನ ಸೂಕ್ತವಲ್ಲ, ಆದರೂ ಸ್ವೀಕರಿಸಬಹುದು.
 
·         ಗುರುವಾರ
ಹೆಸರುಬೇಳೆ ತಿನ್ನಬೇಡಿ.
ಬಿಳಿಕಡಲೆ(ಚನ್ನಾ) ತಿನ್ನಿರಿ.
ಮಾಂಸಾಹಾರವನ್ನು ತಿನ್ನಬೇಡಿ.
ಮಧ್ಯಪಾನವನ್ನು ಮಾಡಬೇಡಿ.
 
·         ಶುಕ್ರವಾರ
ಕೆಸುವಿನ ಗೊಜ್ಜು, ಮೊಸರು, ಆಲೂಗಡ್ಡೆ ತಿನ್ನಿರಿ.
 ಬಿಳಿಕಡಲೆ(ಚನ್ನಾ) ತಿನ್ನಬೇಡಿ.
ಮಾಂಸಾಹಾರ ಸೂಕ್ತವಲ್ಲ,ಆದರೂ ತಿನ್ನಬಹುದು.
ಮಧ್ಯಪಾನ ಸೂಕ್ತವಲ್ಲ, ಆದರೂ ಸ್ವೀಕರಿಸಬಹುದು.
 
·                     ·        ಶನಿವಾರ
          ಉಪ್ಪಾದ ಮತ್ತು ಕರಿದ ಆಹಾರಗಳನ್ನು ತಿನ್ನಿರಿ.
          ಕಪ್ಪು ಕಡಲೆ(ಚನ್ನಾ), ಉದ್ದಿನ ಬೇಳೆ ತಿನ್ನಿರಿ.
          ಹಾಲು ಕುಡಿಯಬೇಡಿ.
ಮಾಂಸಾಹಾರವನ್ನು ತಿನ್ನಬೇಡಿ.
ಮಧ್ಯಪಾನವನ್ನು ಮಾಡಬೇಡಿ.
 - ಎಸ್ ಶರ್ಮ ವಶಿಷ್ಠ

No comments:

Post a Comment